NEWS DETAILS

Image Description

JP ನಗರ 7ನೇ ಹಾಗೂ 8ನೇ ಹಂತದ ವಿಪ್ರ ಮಹಿಳಾ ವಿಭಾಗದ ಸಭೆ

ಯಶಸ್ವಿಯಾಗಿ ನಡೆದ ಮಹಿಳಾ ವಿಭಾಗದ ಸಭೆ 
JP ನಗರ 7ನೇ ಹಾಗೂ 8ನೇ ಹಂತದ ವಿಪ್ರ ಮಹಿಳಾ ವಿಭಾಗದ  ಸಭೆಯು ಇಂದು 
AKBMS ಮಹಿಳಾ ವಿಭಾಗದ ರಾಜ್ಯ ಸಂಚಾಲಕರಾದ ಶ್ರೀಮತಿ ರೂಪಾ ಶಾಸ್ತ್ರೀಯವರು ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದ ಮಹಿಳಾ ವಿಭಾಗದ ಸಂಚಾಲಕಿಯಾದ ಡಾ॥ ಶುಭಮಂಗಳ ಅವರ ನೇತೃತ್ವದಲ್ಲಿ ನಡೆಯಿತು, ಸಭೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಮಹಿಳಾ ಸಂಘಟನೆಯ ಬಗ್ಗೆ ಚರ್ಚೆ ನಡೆದು ಮಹಾಸಭಾದ ಯೋಜನೆಗಳ ಬಗ್ಗೆ ವಿವರಿಸಲಾಯಿತು,
ಸಭೆಯಲ್ಲಿ ಸಂಘದ ಅಧ್ಯಕ್ಷ ರಾದ ಟಿ.ಎಸ್. ಅಶ್ವಥ್ ನಾರಾಯಣ, AKBMS ನ ಕಾರ್ಯಕಾರಿಣಿ ಸದಸ್ಯರಾದ ಪುಟ್ಟಣ್ಣ, ಅನಂತ ರಾಮ್, ಉಮೇಶ್ ಶಾಸ್ತ್ರಿ,Membership Revised committee  ಸದಸ್ಯರಾದ ಶ್ರೀಮತಿ ಸಂಗೀತ ಸತೀಶ್, ಮಹಿಳಾ ವಿಭಾಗದ ಪದಾಧಿಕಾರಿಗಳು ಹಾಜರಿದ್ದರು,