ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ವೈದ್ಯಕೀಯ ವಿಭಾಗ ದ ವತಿಯಿಂದ ವೈದ್ಯಕೀಯ ಪ್ರಕೋಷ್ಠದ ರೂವಾರಿಗಳಾದ ಡಾ ಕಿಶೋರ್ ಸಿ ಎ ಅವರು ಅವರು ಹುಬ್ಬಳ್ಳಿಗೆ ಆಯುರ್ವೇದಿಕ್ ಮಹಾವಿದ್ಯಾಲಯದಲ್ಲಿ ವಿಪ್ರ ವೈದ್ಯರಿಂದ ಸಮಾಜಕ್ಕೆ ಯಾವ ರೀತಿ ವೈದ್ಯಕೀಯ ಹಾಗೂ ಆರೋಗ್ಯ ಸೌಲಭ್ಯವನ್ನು ಬ್ರಾಹ್ಮಣ ಮಹಾಸಭಾ ಮೂಲಕ ಕೊಡ ಬೇಕಾಗುವುದು ಎಂಬುವುದರ ಬಗ್ಗೆ ಹುಬ್ಬಳ್ಳಿಯ ಪ್ರಖ್ಯಾತ ವೈದ್ಯರ ಜೊತೆಗೆ ಚರ್ಚೆ ಮಾಡಿ ದರು ಹಾಗೂ ಬ್ರಾಹ್ಮಣ ಮಹಾ ಸಭೆಯಿಂದ ಈಗಾಗಲೇ ಅನೇಕ ಆಸ್ಪತ್ರೆಗಳು ಹಾಗೂ ವೈದ್ಯರು ವಿಪ್ರ ರಿಗಾಗಿ ನೀಡುತ್ತಿರುವ ಸೌಲಭ್ಯಗಳನ್ನು ವಿವರಿಸಿದರು ಮಹಾಸಭಾ ದ ಉಪಾಧ್ಯಕ್ಷರಾದ ಪ್ರಮೋದ ಮನೋಳಿ ಅವರು ಮಹಾಸಭಾದ ಹಲವಾರು ಯೋಜನೆಗಳ ಬಗ್ಗೆ ವಿವರ ನೀಡಿದರು ಸದಸ್ಯತ್ವದ ಬಗ್ಗೆ ಚರ್ಚಿಸಿ ಅಲ್ಲಿ ಸೇರಿದ ವಿಪ್ರ ಬಾಂಧವರಿಗೆ ಸದಸ್ಯರಾಗಲು ಕೇಳಿಕೊಂಡರು ಖ್ಯಾತ ವೈದ್ಯರಾದ S Kಬನ್ನಿಗೋಳ ಡಾ ಪ್ರಹ್ಲಾದ್ ಕಂಚಿ ಬಿ ಬಿ ಪಾಟೀಲ್ ಎಂ ಪಿ ದೇಶ ಪಾಂಡೆ ಡಾಕ್ಟರ್ ಜಯತೀರ್ಥ ಜೋಶಿ ಡಾಕ್ಟರ್ ಪ್ರದೀಪ್ ದೇಸಾಯಿ ಮಹೇಶ್ ದೇಸಾಯಿ ಡಾಕ್ಟರ್ ಅಗ್ನಿಹೋತ್ರಿ ಡಾಕ್ಟರ್ ಸೌರ ಭ ನಂದಿನಿ ದೀಕ್ಷಿತ್ ಡಾ. ವರ್ಷಾ ಮಳಗಿ ಲಕ್ಷ್ಮಿ ಪಾಟೀಲ್ ಶ್ರೀಕಾಂತ ದೇಶಪಾಂಡೆ ಹಾಗೂ ಅನೇಕ ವೈದ್ಯರು ಭಾಗವಹಿಸಿ ವಿಪ್ರ ಸಮಾಜಕ್ಕೆ ತಮ್ಮ ಹೆಚ್ಚಿನ ಸೇವೆಯನ್ನು ನೀಡುವುದಾಗಿ ತಿಳಿಸಿದರು ಮಹಾವಿದ್ಯಾಲಯದ ಪ್ರಾಚಾರ್ಯರು ಡಾಕ್ಟರ್ ಪ್ರಶಾಂತ್ ಎ.ಎಸ್ ಅವರು ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡು ನಿರ್ವಹಿಸಿದರು