NEWS DETAILS

Image Description

ವಿಪ್ರ ನುಡಿ ಇಂಗ್ಲಿಷ್ ಜರ್ನಲ್ ಉದ್ಘಾಟನಾ ಕಾರ್ಯಕ್ರಮ

ತಾರೀಕು 02 /04 /2022 ರಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕೇಂದ್ರ ಕಛೇರಿ ಬೆಂಗಳೂರಿನಲ್ಲಿ ಸಂಜೆ 5 ಗಂಟೆಗೆ ಪಂಚಾಂಗ ಶ್ರವಣ ಕಾರ್ಯಕ್ರಮವನ್ನು ವೇದ ಬ್ರಹ್ಮ ಸುದರ್ಶನ ಶರ್ಮ ಅವರು ನಡೆಸಿ ಕೊಟ್ಟರು  ತದ ನಂತರ ವಿಪ್ರ ನುಡಿ ಇಂಗ್ಲಿಷ್ ಜರ್ನಲ್ ಉದ್ಘಾಟನಾ ಕಾರ್ಯಕ್ರಮ ನಡೆಯಿತು: 
ವಿಪ್ರ ನುಡಿಯ ಇ ಪ್ರತಿಯ ಲಿಂಕ್ : https://www.akbms.com/Home/vipranudiJournal

ವಂದನೆಗಳೊಂದಿಗೆ,
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ)