60 ಕ್ಕೂ ಹೆಚ್ಚು ಉದ್ಯಮಿಗಳು ಭಾಗಿ
ಭರತ ದೇಶಪಾಂಡೆ ಅಧ್ಯಕ್ಷತೆಯಲ್ಲಿ ನಡೆದ ಸಭೆ.
ಬ್ರಾಹ್ಮಣ ಭವನ ನಿರ್ಮಿಸಲು ಸಂಕಲ್ಪ
ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ರಿಗೆ ನೆರವು.
ಸದಸ್ಯತ್ವ ಅಭಿಯಾನಕ್ಕೆ ಒತ್ತು.
ಸಂಘಟನೆ ಚುರುಕಿಗೆ ಆಧ್ಯತೆ