NEWS DETAILS

Image Description

ಚಿಕ್ಕಬಳ್ಳಾಪುರ ಜಿಲ್ಲಾ ಬ್ರಾಹ್ಮಣ ಮಹಾಸಭಾ ವತಿಯಿಂದ ಜಿಲ್ಲಾ ಸಮ್ಮೇಳನ

ದಿನಾಂಕ  28.07.2024, ಭಾನುವಾರ ದಂದು  ಚಿಕ್ಕಬಳ್ಳಾಪುರ ಜಿಲ್ಲಾ ಬ್ರಾಹ್ಮಣ ಮಹಾಸಭಾ ವತಿಯಿಂದ ಜಿಲ್ಲಾ ಸಮ್ಮೇಳನ  ಅದ್ದೂರಿಯಾಗಿ ನೆರೆವೇರಿತು , ಸುಮಾರು 3500 ರಿಂದ 4000 ಜನ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು , ನಂತರ  ಅದಕ್ಕಿನ್ನ ಹೆಚ್ಚಿನ ಜನ ಸಮ್ಮೇಳನದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು,  ಜಿಲ್ಲೆಯ 150
ಹಿರಿಯ  ದಂಪತಿಗಳಿಗೆ ಸನ್ಮಾನ , ವಿದ್ಯಾರ್ಥಿಗಳಿಗೆ ಪ್ರತಿಭಾ  ಪುರಸ್ಕಾರ , ವಿಶಿಷ್ಟ ಸಾಧನೆಗೈದ  ಹಿರಿಯರಿಗೆ ಸನ್ಮಾನ ,  ವಿಪ್ರ ಬಂಧುಗಳಿಗೆ ಗೌರವ ಸಮರ್ಪಣೆ ಹಾಗು  ವಿಪ್ರ ಮಹಿಳೆಯರಿಂದ ಹಾಡುಗಾರಿಕೆ , ಇನ್ನು ಹಲವಾರು  ಕಾರ್ಯಕ್ರಮಗಳು ಬೆಳಿಗ್ಗೆ 9 ಗಂಟೆ  ಇಂದ ಸಂಜೆ 6.30 ರ ವರಗೆ ನಡೆಯಿತು , ಜಿಲ್ಲೆಯಲ್ಲಿ ಇಂತಹ  ಕಾರ್ಯಕ್ರಮ ನಡೆದಿರುವುದು ಇತಿಹಾಸ ಎಂಬ ಎಲ್ಲರ ಭಾವನೆ ಮತ್ತು ಅಭಿಪ್ರಾಯ ಕೂಡ ಹೌದು ,

AKBMS ಅಧ್ಯಕ್ಷರಾದ ಶ್ರೀಯುತರಾದ ಅಶೋಕ್ ಹಾರನಹಳ್ಳಿ , ಅಭಿವೃದ್ಧಿ ಮಂಡಳಿ ಅಧ್ಯಕರಾದ ಶ್ರೀ ಅಸಗೋಡು  ಜಯಸಿಂಹ , ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಸಚ್ಚಿದಾನಂದ  ಮೂರ್ತಿ , ಚಿಕ್ಕಬಳ್ಳಾಪುರ ಲೋಕಸಭಾ ಸದ್ಯಸ್ಯರಾದ ಶ್ರೀಯುತ ಡಾ ಕೆ ಸುಧಾಕರ್ ,  ವಿಶ್ರಾಂತ ನ್ಯಾಯಮೂರ್ತಿಗಳಾದ ಶ್ರೀ ಏನ್ ಕುಮಾರ್ , ಜಿಲ್ಲಾ ಅಧ್ಯಕ್ಷರಾದ  ಶ್ರೀ ಕೆ ನಾಗಭೂಷಣ  ರಾವ್ , ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಅಟ್ಟೂರ್  ವೆಂಕಟೇಶ್ , ಶ್ರೀ ವಾಸುದೇವರಾವ್ , 
ಜಿಲ್ಲಾ ಉಪಾಧ್ಯಕ್ಷರಾದ  ವೇಣು ಗೋಪಾಲ್, ಕಾರ್ಯದರ್ಶಿ  ರಮೇಶ್ ಟಿ ಏನ್, AKBMS ಉಪಾಧ್ಯಕ್ಷರಾದ  ಶ್ರೀ ಶ್ರೀನಾಥ್ , ರಾಜೇಂದ್ರ ಪ್ರಸಾದ್, 
 ಸಹ  ಕಾರ್ಯದರ್ಶಿ ಶ್ರೀ ಪ್ರಕಾಶ್ ಪಿ ಆರ್ , ಕಾರ್ಯಕಾರಿಣಿ  ಸದಸ್ಯರಾದ ಶ್ರೀ ನಾಗೇಶ್ , ಡೈರಿ ರಮೇಶ್ , ಏನ್ ವಿ ರಾವ್ , ರಘುವೀರ  ಶರ್ಮ , ನಾಗಭೂಷಣ ರಾವ್ ಮತ್ತು ಎಲ್ಲಾ ಕಾರ್ಯಕಾರಿಣಿ ಸದ್ಯಸ್ಯರು ಮತ್ತು ಎಲ್ಲ ತಾಲೂಕು ಸಂಘದ ಅಧ್ಯಕ್ಷರಾದ ಶ್ರೀ ಮುನಿರಾಮಯ್ಯ  ಕಾರ್ತಿಕ್ ಶ್ರೀನಿವಾಸ , ಸೂರ್ಯ ಪ್ರಕಾಶ್, ರವಿ  , ಶಂಕರ್ , ಕೃಷ್ಣ , ರಾಜೇಶ್ , ಹರೀಶ್ , ರಘು ಬಾಬು , ನಾಗೇಂದ್ರ , ಸುಬ್ಬರಾವ್ , ರಾಮಚಂದ್ರ , ನಾಗಭೂಷಣ , ಇನ್ನು ಹತ್ತು ಹಲವಾರು ವಿಪ್ರಮುಖಂಡರು ಮತ್ತು ಜಿಲ್ಲಾ ವಿಪ್ರ ಮುಖಂಡರಾದ  , ದೇವಸ್ಥಾನ ರಮೇಶ್ , ಬೆಳ್ಳಕ್ಕಿ ಸುಬ್ಬ ರಾಮು  , ನವಮೋಹನ್ , ಮಹಿಳಾ ಜಿಲ್ಲಾ ಸಂಚಾಲಕಿಯರಾದ ಶ್ರೀಮತಿ ಅನುಪಮಾ ನಾಗಭೂಷಣ್ , ಶ್ರೀಮತಿ ಶಾರದಾ ರಮೇಶ್ , ಹಾಗು ಜಿಲ್ಲಾ ಮಹಿಳಾ  ಸಂಘದ ಶ್ರೀಮತಿಯರಾದ  ನಳಿನಿ , ಲತಾ ಸುಬ್ಬರಾಮು , ಗುಡಿಬಂಡೆ ಲಕ್ಷ್ಮಿ , ಶಿಡ್ಲಘಟ್ಟ ರೂಪ, ವಿಜಯಲಕ್ಷ್ಮಿ ಸೂರ್ಯ ಕುಮಾರ್  ದಿಬ್ಬುರಹಳ್ಳಿ , ಇನ್ನು ಹತ್ತು ಹಲವಾರು ವಿಪ್ರ ಮಹಿಳಾ ಮುಖಂಡರಿಯರು ಭಾಗವಹಿಸಿದ್ದರು. 

ಈಬಾರಿ ಸಮ್ಮೇಳನವನ್ನು ಸುಮಾರು ಎರಡು ತಿಂಗಳ ಮುಂಚಿತವಾಗಿ ಸಭೆಗಳನ್ನು ನಡೆಸಿ ಪ್ರತಿ ತಾಲೂಕು ಮತ್ತು ಹಳ್ಳಿ ಹಳ್ಳಿಗಳಿಗೆ ತಲುಪುವ ಹಾಕೆ ಸಾಮಾಜಿಕ ಜಾಲತಾಣ ಹಾಗು ವ್ಯಯಕ್ತಿಕ ಭೇಟಿ ನೀಡಿ ಸಂಘಟನೆಗಾಗಿ ಶ್ರೀಯುತ ಕೆ ನಾಗಭೂಷಣ ರಾವ್ ಮತ್ತು ಪ್ರಕಾಶ್ ಪಿ ಆರ್ ಇವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದಂತಾಯಿತು. ಇದಕ್ಕಾಕಿ ಇವರು ಜಿಲ್ಲೆಯ ಪ್ರತಿಯೊಬ್ಬ ವಿಪ್ರರಿಗೂ ಹಾಗು ವಿಪ್ರ ಮಹಿಳೆಯರಿಗೂ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ