ಕನ್ನಡದ ಸ್ಪಷ್ಟ, ಸುಸ್ವರ ಕಂಠದ ಒಡತಿ ಶ್ರೀಮತಿ ಅಪರ್ಣಾ ನಿಧನರಾಗಿದ್ದಾರೆ , ಅವರ ಅಗಲಿಕೆಯನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಬಂಧು ಬಳಗಕ್ಕೆ ಹಾಗು ಅವರ ಸಿರಿ ಕಂಠದ ಅಭಿಮಾನಿ ಬಳಗಕ್ಕೆ ಆ ಭಗವಂತ ನೀಡಲಿ ಹಾಗು ಮೃತರಿಗೆ ಸದ್ಗತಿ ಪ್ರಾಪ್ರ್ತಿಯಾಗಲಿ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಾಗು ಮಹಾಸಭಾದ ಸಮಸ್ತ ಪದಾಧಿಕಾರಿಗಳು ಆ ಭಗವಂತನಲ್ಲಿ ಪ್ರಾರ್ಥಿಸಿರುತ್ತಾರೆ .