NEWS DETAILS

Image Description

ಕಾಂಗ್ರೆಸ್ ಪಕ್ಷಕ್ಕೆ ಸೇವೆ ಸಲ್ಲಿಸಿರುವ ಮತ್ತು ಪಕ್ಷದ ಹಿರಿಯರಾಗಿರುವ ಹಾಗೂ ಬ್ರಾಹ್ಮಣ ಸಂಘಟನೆಯ ಮಂಚೂಣಿಯಲ್ಲಿರುವ ಶ್ರೀ ಅಸಗೋಡು ಜಯಸಿಂಹ

ಅನೇಕ ದಶಕಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಸೇವೆ ಸಲ್ಲಿಸಿರುವ ಮತ್ತು ಪಕ್ಷದ ಹಿರಿಯರಾಗಿರುವ ಹಾಗೂ ಬ್ರಾಹ್ಮಣ ಸಂಘಟನೆಯ ಮಂಚೂಣಿಯಲ್ಲಿರುವ ಶ್ರೀ ಅಸಗೋಡು ಜಯಸಿಂಹ ಅವರನ್ನು ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಿರುವುದಕ್ಕೆ ಮುಖ್ಯಮಂತ್ರಿಗಳಾದ 
ಶ್ರೀ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಗಳಾದ ಶ್ರೀ ಡಿಕೆ ಶಿವಕುಮಾರ್ ಅವರನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಭಿನಂದಿಸುತ್ತದೆ