NEWS DETAILS

Image Description

ಅಭಿಜಾತೆ 2024 - ದಿ.ಮಾಸ್ಟರ್ ಹಿರಣ್ಣಯ್ಯರವರ ಕುಟುಂಬದವರಿಗೆ ಆಮಂತ್ರಣ

ದಿ.ಮಾಸ್ಟರ್ ಹಿರಣ್ಣಯ್ಯರವರ ಪತ್ನಿ ಶ್ರೀಮತಿ ಶಾಂತರವರು,  ಮಕ್ಕಳಾದ  ಶ್ರೀಯುತ  ಬಾಬು ಹಿರಣ್ಣಯ್ಯ ಮತ್ತು ಗುರು ಹಿರಣ್ಣಯ್ಯ ಹಾಗೂ ಕುಟುಂಬವರ್ಗದರವರನ್ನು ಅವರ ಸ್ವಗೃಹದಲ್ಲಿ  ಭೇಟಿ ಮಾಡಿ, ಅ.ಕ.ಬ್ರಾಹ್ಮಣ ಮಹಾಸಭೆಯ ಮಹಿಳಾ ವಿಭಾಗ ಏರ್ಪಡಿಸಿರುವ
ಅಭಿಜಾತೆ - 2024   ಮಹಿಳಾ ಸಮ್ಮೇಳನದ  ಕರಪತ್ರ ನೀಡಿ,  ಸಮ್ಮೇಳನಕ್ಕೆ ಆಹ್ವಾನಿಸಲಾಯಿತು. ಅವರು ಸಮ್ಮೇಳನಕ್ಕೆ  ತಮ್ಮ  ಬೆಂಬಲ  ಮತ್ತು ಸಹಕಾರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ದಿ.ಮಾ. ಹಿರಣ್ಣಯ್ಯನವರು ರಂಗಭೂಮಿಗೆ  ನೀಡಿರುವ  ಅಪಾರ  ಕೊಡುಗೆಯನ್ನು   ಸ್ಮರಿಸಲಾಯಿತು.