NEWS DETAILS

Image Description

"ಅಭಿಜಾತೆ - 2024" - ಈಶ್ವರ ಬಡಾವಣೆ

ಈಶ್ವರ ಬಡಾವಣೆ ಮಹಿಳಾ ಮಂಡಳಿಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ  ಅತಿಥಿಯಾಗಿ  ಭಾಗವಹಿಸಲಾಯಿತು.
   ಸಭೆಯಲ್ಲಿ,  ಜನವರಿ 6-7, 2024 ರಂದು  ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಹಿಳಾ ವಿಭಾಗದಿಂದ ಏರ್ಪಡಿಸಲಾಗಿರುವ ಅಭಿಜಾತೆ - 2024 
ಬಗ್ಗೆ  ಪ್ರಚಾರ ಕಾರ್ಯ ನಡೆಸಿ, ನೆರೆದಿದ್ದ ವಿಪ್ರ ಬಾಂಧವರೆಲ್ಲರನ್ನು  ಸಮ್ಮೇಳನಕ್ಕೆ  ಆಹ್ವಾನಿಸಲಾಯಿತು.
 
     ವೇದಿಕೆಯಲ್ಲಿ ಈಶ್ವರ ಬಡಾವಣೆ ಮಹಿಳಾ ಮಂಡಳಿಯ ಅಧ್ಯಕ್ಷರು ಹಾಗೂ ಕಾರ್ಯಕಾರಿ  ಸದಸ್ಯರು ಉಪಸ್ಥಿತರಿದ್ದು,
ಮಹಿಳಾ ಸಮ್ಮೇಳನಕ್ಕೆ, ಎಲ್ಲ ಸದಸ್ಯ-ಸದಸ್ಯೆಯರು  ತಮ್ಮ  ಬೆಂಬಲ, ಸಹಕಾರ ಸೂಚಿಸಿದರು.

- ಡಾ. ಶುಭಮಂಗಳ ಸುನಿಲ್
ರಾಜ್ಯ ಸಂಚಾಲಕಿ
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ)
ಮಹಿಳಾ ವಿಭಾಗ