NEWS DETAILS

Image Description

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಮಹಿಳಾ ವಿಭಾಗದ ಪರವಾಗಿ ಈಶ್ವರ ದೇವಾಲಯದ ಪೂಜೆ ಮತ್ತು ದೀಪೋತ್ಸವ ಕಾರ್ಯಕ್ರಮ ನಡೆಸಲಾಯಿತು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಮಹಿಳಾ ವಿಭಾಗದ ಪರವಾಗಿ 
ಈಶ್ವರ ದೇವಾಲಯದ ಪೂಜೆ ಮತ್ತು ದೀಪೋತ್ಸವದಲ್ಲಿ ಭಾಗವಹಿಸಿ, ಅಲ್ಲಿ  ನೆರೆದಿದ್ದ  ಭಕ್ತರ ಸಮೂಹಕ್ಕೆ ನಮ್ಮ  ಸಭಾದ ಮಹಿಳಾ ವಿಭಾಗದ ವತಿಯಿಂದ   ಜನವರಿ 6 ಮತ್ತು 7ರಂದು  ನಡೆಯಲಿರುವ ಸಮ್ಮೇಳನದ ಬಗ್ಗೆ ಹಾಗೂ ಶೋಭಾಯಾತ್ರೆ, ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ಮುಂತಾದವುಗಳ ಬಗ್ಗೆ ವಿವರವಾಗಿ ಮಾತನಾಡಿ, ಪ್ರಚಾರ ಕಾರ್ಯಕ್ರಮ ನಡೆಸಲಾಯಿತು. ನೆರೆದಿದ್ದ  ಭಕ್ತರನ್ನು,  "ಅಭಿಜಾತೆ 2024" ಸಮ್ಮೇಳನದಲ್ಲಿ  ಹೆಚ್ಚಿನ  ಸಂಖ್ಯೆಯಲ್ಲಿ  ಭಾಗವಹಿಸಬೇಕೆಂದು  ಕೋರಲಾಯಿತು.