ಮೈಸೂರಿನ ವಿಪ್ರ ಮಹಿಳಾ ಸಂಗಮದ ನೂತನ ಕಚೇರಿಯನ್ನು ಪೇಜಾವರ ಶ್ರೀಮಠದ ಪೂಜ್ಯ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಉದ್ಘಾಟಿಸಿದರು. ಸಂಗಮದ ಅಧ್ಯಕ್ಷೆಯಾದ ಡಾ.ಲಕ್ಷ್ಮೀದೇವಿ ರವರನ್ನು ಮಹಾಸಭಾ ರಾಜ್ಯ ಉಪಾಧ್ಯಕ್ಷರಾದ ನಂ ಶ್ರೀಕಂಠ ಕುಮಾರ್, ಶಂಕರನಾರಾಯಣ, ಸೌಭಾಗ್ಯ ಮೂರ್ತಿ, ಜಿಲ್ಲಾಧ್ಯಕ್ಷ ಡಿ ಟಿ ಪ್ರಕಾಶ್ ರವರು ಅಭಿನಂದಿಸಿದರು