ಬಾಗಾಲಕೋಟೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರದ karyakramadalli ಮಹಾಸಭೆಯ ಅಧ್ಯಕ್ಷರಾದ ಶ್ರೀ ಅಶೋಕ್ ಹಾರನಹಳ್ಳಿ ಅವರು ಭಾಗವಹಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ವಿದ್ಯೆಯ ಮಹತ್ವದ ಬಗ್ಗೆ ಮಾತನಾಡಿದರು ಹಾಗೂ NEP ಪ್ರಾಮುಖ್ಯ ದ ಬಗ್ಗೆ ಹಾಗೂ ಇದರ ಅಗತ್ಯತೆಯ ಬಗ್ಗೆ ಪ್ರಸ್ತಾಪಿಸಿದರು ಈ ಸಂದರ್ಭದಲ್ಲಿ ಮಹಾಸಭಾದ ಉಪಾಧ್ಯಕ್ಷರುಗಳಾದ ಶ್ರೀ ಹಿರಿಯಣ್ಣ ಸ್ವಾಮಿ ಶ್ರೀ ಸುಧಾಕರ ಬಾಬು ಅವರು ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಅರುಣ್ ಹಿರಿಯಣ್ಣ ಶ್ರೀ ಕಾರ್ತಿಕ್ ಬಾಪಟ್ , ಶ್ರೀ ನಾಡ ಜೋಶಿ ಹಾಗೂ ಮಹಾಸಭಾ ಉಪಾಧ್ಯಕ್ಷರಾದ ಗಿರೀಶ್ ಮಸೂರ್ಕರ್ , ಹಾಗೂ ಬಾಗಲಕೋಟ ಬ್ರಾಹ್ಮಣ ಸಭೆಯ ವಿಪ್ರ ಮುಖಂಡರಾದ ಶ್ರೀ ರಾಘವೇಂದ್ರ ಕುಲ್ಕರ್ಣಿ,ವಿನಯ್ ತಾಳಿಕೋಟೆ ಉಪಸ್ಥಿತರಿದ್ದರು