ಮಂಗಳವಾರ ಸಂಜೆ ಸಿಂಧನೂರಿನ ವಿ ಪ್ರ ಸಮಾಜದ ಬಾಂಧವರೊಂದಿಗೆ ಸಂಘಟನೆಯ ಕುರಿತಾಗಿ ಮತ್ತು ಆರೋಗ್ಯ ಶಿಬಿರ ಏರ್ಪಡಿಸುವ ಕುರಿತಾಗಿ ಸಮಾಲೋಚನೆ ನಡೆಸಲಾಯಿತು ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಡಾಕ್ಟರ್ ಆನಂದ ತೀರ್ಥ ಫಡ್ನಿಸ್ ಜಿಲ್ಲಾ ಸಂಚಾಲಕ ಶ್ರೀ ಡಿಕೆ ಮುರಳಿಧರ್ ಕಾರ್ಯಕಾರಿ ಸದಸ್ಯ ಶ್ರೀ ವೆಂಕಟೇಶ್ ದೇಸಾಯಿ ಶ್ರೀ ರಾಮರಾವ ನೂತನವಾಗಿ ಕಾರ್ಯಕಾರಿಗೆ ಆಯ್ಕೆಯಾದ ಶ್ರೀ ನರಸಿಂಹಾಚಾರ್ಯ ಮತ್ತು ಎಲ್ಲಾ ವಿಪ್ರ ಬಾಂದವರು ಪಾಲ್ಗೊಂಡಿದ್ದರು