NEWS DETAILS

Image Description

ಅನಿವಾಸಿ ಬ್ರಾಹ್ಮಣ ಸಮುದಾಯದವರನ್ನು ಸಂಘಟಸುವುದುಕ್ಕೋಸ್ಕರ ಅಮೆರಿಕ ದೇಶದಿಂದ ಬಂದಂಥ ಪ್ರಮುಖರ ಜೊತೆ ಸಭೆ.

ಅನಿವಾಸಿ ಬ್ರಾಹ್ಮಣ ಸಮುದಾಯದವರನ್ನು ಸಂಘಟಸುವುದುಕ್ಕೋಸ್ಕರ ಅಮೆರಿಕ ದೇಶದಿಂದ ಬಂದಂಥ ಪ್ರಮುಖರ ಜೊತೆ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಅಮೆರಿಕಾದ ನಾರ್ತ್ ಕೆರೊಲಿನ ಶ್ರೀ ಬಾಪು ಶ್ರೀನಿಧಿ ನ್ಯೂಯಾರ್ಕ್ ನ ಶ್ರೀರಾಮ್ ವೆಲ್ಲಿಯೂರ್ ಮತ್ತು ಚಿಕಾಗೋ ನ ಮುರಳಿ ಬಲಕೂಟಂ ಅವರು ಭಾಗವಹಿಸಿದ್ದರು. ಈ ಸಭೆಯಲ್ಲಿ ಸಂಘಟನಾ ಕಾರ್ಯದರ್ಶಿಗಳಾದ ರವಿಕುಮಾರ್ ಮತ್ತು ಸಹಕಾರ್ಯದರ್ಶಿಗಳಾದ   ದ್ವಾರಕನಾಥ್ ಅವರು ಉಪಸ್ಥಿತರಿದ್ದರು