NEWS DETAILS

Image Description

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ವಿದ್ಯಾ ವಾಸಿನಿ ಮಹಿಳಾ ವಸತಿ ಗೃಹದಲ್ಲಿ ಇಂದು ಶ್ರೀಮತಿ ಪ್ರವೀಣಾ ಜಯಸಿಂಹ ಅವರ ಸಹಕಾರದಿಂದ ರಥ ಸಪ್ತಮಿಯ ಅಂಗವಾಗಿ 108 ಸೂರ್ಯನಮಸ್ಕಾರ ಕಾರ್ಯಕ್ರಮ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ವಿದ್ಯಾ ವಾಸಿನಿ ಮಹಿಳಾ ವಸತಿ ಗೃಹದಲ್ಲಿ ಇಂದು ಶ್ರೀಮತಿ ಪ್ರವೀಣಾ  ಜಯಸಿಂಹ ಅವರ ಸಹಕಾರದಿಂದ ರಥ ಸಪ್ತಮಿಯ ಅಂಗವಾಗಿ  108 ಸೂರ್ಯನಮಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ವಸತಿ ನಿಲಯದ ಮಹಿಳೆಯರು ಅತ್ಯಂತ ಉತ್ಸಾಹದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.  

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ)