ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಯುವ ಘಟಕ ಬಾಗಲಕೋಟೆ ಜಿಲ್ಲಾ ಮತ್ತು ತಾಲೂಕ ಯುವ ಘಟಕದ ಪದಗ್ರಹಣ ಕಾರ್ಯಕ್ರಮ ಜಮಖಂಡಿಯಲ್ಲಿ ನೆರವೇರಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವೇದಬ್ರಹ್ಮ ಶ್ರೀ ರಂಗಾಚಾರ್ ಜೋಶಿ ರವರು ವಿಹಿಸಿದ್ದರು ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವ ಘಟಕದ ಸಂಚಾಲಕರಾದ ಶ್ರೀ Sandeep Ravi ರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಯುವ ಘಟಕದ ರಾಜ್ಯ ಸಹ ಸಂಚಾಲಕರಾದ Vinay Deshpande, Madhav Deshpande ರವರು, ರಾಜ್ಯ ಕಾರ್ಯಕಾರಣಿ ಸದಸ್ಯರಾದ Bhaskar Managoli ರವರು, Naveen Kulkarni ರವರು, ಜಿಲ್ಲಾ ಯುವ ಘಟಕದ ನೂತನ ಸಂಚಾಲಕರಾದ ಶ್ರೀ Sandeep Hulyalkar ರವರು ಮತ್ತು ಜಿಲ್ಲಾ ಬ್ರಾಹ್ಮಣ ಸಭಾದ ಮುಖಂಡರಾದ ಶ್ರೀ Nithin Hulyalkar ರವರು, ಶ್ರೀ Srinivas Purohit ರವರು, ಶ್ರೀ Narayan Shastri ರವರು ಮತ್ತು ಇತರ ಬ್ರಾಹ್ಮಣ ಸಮಾಜದ ಮುಖಂಡರುಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 100 ಕ್ಕೂ ಹೆಚ್ಚು ಯುವ ವಿಪ್ರರು ವಿವಿಧ ಜಲ್ಲಾ ಮತ್ತು ತಾಲ್ಲೂಕು ಮಟ್ಟದ ಜವಾಬ್ದಾರಿಯನ್ನು ವಹಸಿಕೊಂಡು ಘೋಷಣಾ ಪತ್ರ ಪಡೆದುಕೊಂಡರು. ನೂತನ ಜಿಲ್ಲಾ ಮತ್ತು ತಾಲ್ಲೂಕ ಯುವ ತಂಡಕ್ಕೆ ಶುಭವಾಗಲಿ.