NEWS DETAILS

Image Description

ಬ್ರಾಹ್ಮಣ ಉಪ ಪಂಗಡಗಳ ಅಧ್ಯಕ್ಷರ ಮತ್ತು ಕಾರ್ಯದರ್ಶಿಗಳ ಸಮಾಲೋಚನಾ ಸಭೆ

ದಿನಾಂಕ 26.11.2022ರ ಶನಿವಾರದಂದು ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾ ಭವನದಲ್ಲಿ ಜಿಲ್ಲಾ ಮತ್ತು ತಾಲೂಕು ಬ್ರಾಹ್ಮಣ ಸಂಘಗಳ ಹಾಗೂ ಬ್ರಾಹ್ಮಣ ಉಪ ಪಂಗಡಗಳ ಅಧ್ಯಕ್ಷರ ಮತ್ತು ಕಾರ್ಯದರ್ಶಿಗಳ ಸಮಾಲೋಚನಾ ಸಭೆ ಏರ್ಪಡಿಸಲಾಗಿತ್ತು 
ಈ ಸಭೆಯ ಕೆಲವು ಆಯ್ದ ದೃಶ್ಯಗಳು