ಇಂದು ಶಿವಮೊಗ್ಗದಲ್ಲಿ ಲೋಕಸಭಾ ಸದಸ್ಯರಾದ ಶ್ರೀ ರಾಘವೇಂದ್ರ ಮತ್ತು ಹಿರಿಯ ಬಿಜೆಪಿ ಮುಖಂಡರಾದ ಈಶ್ವರಪ್ಪನವರಿಗೆ ಮಹಾಸಭಾದ ಅಧ್ಯಕ್ಷರಾದ ಅಶೋಕ್ ಹಾರನಹಳ್ಳಿ ಹಾಗೂ ಮಹಾಸಭಾ ನಿಯೋಗ ಭೇಟಿ ಮಾಡಿ ಈ ಹಿಂದೆ ಬೇಡಿಕೆ ಇಟ್ಟಂತೆ ಅಖಿಲ ಕರ್ನಾಟಕ ಬ್ರಾಹ್ಮಣ ಸಭಾಗೆ ಬೇಡಿಕೆ ಇಟ್ಟ ಅನುದಾನವನ್ನು ಶೀಘ್ರವಾಗಿ ನೀಡಬೇಕೆಂದು ಮತ್ತು ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಬೇಕು ಎಂದು ಮನವಿ ಮಾಡಲಾಯಿತು. ಈ ಸಂಧರ್ಬದಲ್ಲಿ ಶ್ರೀ ದತ್ತಾತ್ರಿ,
ಶ್ರೀ ವಿ ಎಸ್ ನಾಯಕ್, ಶ್ರೀ ರವಿಕುಮಾರ್, ಶ್ರೀ ಭಾನುಪ್ರಕಾಶ್ ಅವರು, ಹಾಗೂ ಮಹಾಸಭಾ ಕೈಗಾರಿಕಾ ವಿಭಾಗದ ಸಂಚಾಲಕರಾದ ವಿಶ್ವನಾಥ್ ಸಹ ಅಧ್ಯಕ್ಷರ ಜೊತೆ ಇದ್ದರು.