NEWS DETAILS

Image Description

ಮಾನ್ವಿ ತಾಲೂಕ್ಕಿನಲ್ಲಿ ವಿಪ್ರರ ಸಂಘಟನೆ ಮತ್ತು ಸಂಪರ್ಕ ಸಭೆ

ಇಂದು ದಿನಾಂಕ 6-6-2022 ರಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ಯ ರಾಜ್ಯ ಮತ್ತು ರಾಯಚೂರು ಜಿಲ್ಲೆಯ ಪದಾಧಿಕಾರಿಗಳು  ಸಿರವಾರ ಮತ್ತು ಮಾನ್ವಿ ತಾಲೂಕ ಗಳಲ್ಲಿ  ವಿಪ್ರರ ಸಂಘಟನೆ ಮತ್ತು ಸಂಪರ್ಕ ಸಭೆ ಯನ್ನು ಆಯೋಜಿಸಿ ತಾಲೂಕ ಸಮಿತಿಗಳನ್ನು ರಚಿಸಲು ಜಿಲ್ಲಾ  ಸಂಘಟನೆಯನ್ನು ಬಲಪಡಿಸಲು ಮತ್ತು ಸದಸ್ಯತ್ವ ವನ್ನು ಹೆಚ್ಚಿಸಲು ಮಾಹಿತಿ ನೀಡಿದರು