NEWS DETAILS

Image Description

ಹಾವೇರಿ ಜಿಲ್ಲೆ ಯಲ್ಲಿ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಭೆ

4-6-22 ಮುಂಜಾನೆ3.45ಕೆ  ಹಾವೇರಿ ಜಿಲ್ಲೆ ಯಲ್ಲಿ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಭೆಯನ್ನು ರಟ್ಟಿಹಳ್ಳಿ ತಾಲೂಕ್ ರಟ್ಟಿಹಳ್ಳಿಪಟ್ಟಣದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಕರೆಯಲಾಗಿತ್ತು ಸಭೆಯ ಅಧ್ಯಕ್ಷತೆಯನ್ನು ಶ್ರೀ ವಿಜಯೇಂದ್ರ ಕಟ್ಟಿ  ವಿಸಿದ್ದರು ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀವಿಜಯ ನಾಡಜೋಶಿ ಸಂಘಟನೆ ಮತ್ತು ಸದಸ್ಯತ್ವದ ಬಗ್ಗೆ ಹಾಗೂ ಮಾನ್ಯ ರಾಜ್ಯಾಧ್ಯಕ್ಷರಾದ ಶ್ರೀಅಶೋಕ ಹಾರನಹಳ್ಳಿ ಮತ್ತು ಮಾನ್ಯ ಶ್ರೀ ಹಿರಿಯಣ್ಣ ಸ್ವಾಮಿ ಉತ್ತರ ಕರ್ನಾಟಕಕ್ಕೆ ಸಮಾಜದ ಸಂಘಟನೆಗೆ ಹೆಚ್ಚು ಪ್ರಾಧಾನ್ಯತೆ ಕೊಟ್ಟಿದ್ದಾರೆ ಕಾರಣ ಎಲ್ಲರೂ ಸದಸ್ಯ ರಾಗೋಣ ಬ್ರಾಹ್ಮಣ ಸಂಘಟನೆಯನ್ನು ಗಟ್ಟಿ ಗೊಳಿಸೋಣ ಎಂದು ಸುದೀರ್ಘವಾಗಿ ಮಾತನಾಡಿದರು. ಜಿಲ್ಲೆಯ ಪ್ರಮುಖರಾದ ಅತಿಥಿಗಳಾಗಿ ಆಗಮಿಸಿದ ಶ್ರೀ ಪ್ರಭಾಕರ್ ಮಂಗಳೂರು. ಶ್ರೀ ವಸಂತ ಮುಕ್ತಾಲಿ ಶ್ರೀ ರಮೇಶ್ ಕಡಕೊಳ. ಶ್ರೀಹನುಮಂತ ನಾಯಕ್ ಬಾದಾಮಿ. ಶ್ರೀ ಎಂ ಆರ್ ಪಾಟೀಲ್. ಶ್ರೀ ಗಿರೀಶ್ ದೇಸಾಯಿ. ಶ್ರೀ ದತ್ತಣ್ಣ ನಾಡಿಗೆ ಶ್ರೀ ಜಿ ಎಲ್ ನಾಡಿಗೇರ್ ಶ್ರೀ ಉಮೇಶ್ ವಿಶ್ವರೂಪ. ಪ್ರಮುಖರಾದ ಪ್ರಭಾವತಿ ಕುಲಕರ್ಣಿ ಉಷಾ ಬಾಯಿ ಬಿದರಹಳ್ಳಿ ಲಕ್ಷ್ಮಿ ಕಟ್ಟಿ ಶ್ರೀ ವಿನಾಯಕ ನಾಡಿಗೆ ಶ್ರೀ ವಿಶ್ವನಾಥ ಅಧ್ಯಾಪಕ ರಾಘಣ್ಣ ಶಿರೋಳ ಗುರುರಾಜ ಕಟ್ಟಿ  ಸುಶೀಲ್ ನಾಡಿಗೇರ್ ಪ್ರಮುಖರು ಕಾರ್ಯಕರ್ತರು ಮಾತೆಯರು ಸೇರಿ ಸಭೆಯನ್ನು ಯಶಸ್ವಿಗೊಳಿಸಿದರು