NEWS DETAILS

Image Description

ಲಿಂಗಸಗೂರು(ಹಟ್ಟಿ,ಗುಡಗುಂಟಿ) ಮತ್ತು ಮಸ್ಕಿ ತಾಲೂಕ ಗಳಲ್ಲಿ ವಿಪ್ರರ ಸಂಘಟನೆ ಮತ್ತು ಸಂಪರ್ಕ ಸಭೆ

ಇಂದು ದಿನಾಂಕ 29-05-2022 ರಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ರಾಜ್ಯ ಮತ್ತು ರಾಯಚೂರು ಜಿಲ್ಲೆಯ ಪದಾಧಿಕಾರಿಗಳು  ಲಿಂಗಸಗೂರು (ಹಟ್ಟಿ,ಗುಡಗುಂಟಿ) ಮತ್ತು ಮಸ್ಕಿ ತಾಲೂಕ ಗಳಲ್ಲಿ  ವಿಪ್ರರ ಸಂಘಟನೆ ಮತ್ತು ಸಂಪರ್ಕ ಸಭೆ ಯನ್ನು ಆಯೋಜಿಸಿ ತಾಲೂಕ ಸಮಿತಿಗಳನ್ನು ರಚಿಸಲು ಜಿಲ್ಲಾ  ಸಂಘಟನೆಯನ್ನು ಬಲಪಡಿಸಲು ಮತ್ತು ಸದಸ್ಯತ್ವ ವನ್ನು ಹೆಚ್ಚಿಸಲು ಮಾಹಿತಿ ನೀಡಿದರು