NEWS DETAILS

Image Description

ಹಳೆ ಹುಬ್ಬಳ್ಳಿಯ ಶ್ರೀ ಕೃಷ್ಣೇಂದ್ರ ಗುರುಗಳ ಸ್ವಾಮಿ ಮಠದಲ್ಲಿ ಸಮಿತಿಯ ವತಿಯಿಂದ ಸತ್ಕರಿಸಲಾಯಿತು

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ದ ರಾಜ್ಯಾಧ್ಯಕ್ಷರಾದ  ಶ್ರೀ  ಅಶೋಕ ಹಾರನಹಳ್ಳಿ ಅವರನ್ನು ಹಳೆ ಹುಬ್ಬಳ್ಳಿಯ ಶ್ರೀ ಕೃಷ್ಣೇಂದ್ರ  ಗುರುಗಳ ಸ್ವಾಮಿ ಮಠದಲ್ಲಿ ಸಮಿತಿಯ ವತಿಯಿಂದ ಸತ್ಕರಿಸಲಾಯಿತು. ಮಹಾಸಭಾದ , ಶ್ರೀ ಹಿರಿಯಣ್ಣ ಸ್ವಾಮಿ, ರಾಜ್ಯ ಉಪಾಧ್ಯಕ್ಷರಾದ ಶ್ರೀ ಪ್ರಮೋದ್ ಮನೋಳಿ, ಶ್ರೀ ಕಾರ್ತಿಕ್ ಬಾಪಟ್, ವಿಶ್ವನಾಥ್  ಎನ್ ಎನ್ ಶ್ರೀ ಮೋರೆ ಶ ಕುಲಕರ್ಣಿ ವಿನಾಯಕ ತಾಪಸ್, ,  ದೇಸಾಯಿ, ಮೋಹನ್ ಕುಲಕರ್ಣಿ  ಶ್ರೀನರಸಿಂಹ ಕೊತ ವಾಲ್, ನಾಡಜೋಶಿ ಸಹೋದರರು ಪಂಚಮುಖಿ, ಮದನ್ ಕುಲಕರ್ಣಿ, ಶ್ರೀಮತಿ ಹೇಮಾ ದೇಸಾಯಿ, ಶ್ರೀಮತಿ ಆಶಾ, ಅನೇಕ ಭಕ್ತರು ಉಪಸ್ಥಿತರಿದ್ದರು.