ಇಂದು ಶಕ್ತಿ ಕಾಲೋನಿ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸದಸ್ಯತ್ವ ಅಭಿಯಾನವನ್ನು ಪಂಡಿತ್ ಗೋವಿಂದಾಚಾರ್ಯರು ಚಾಲನೆ ನೀಡಿದರು ಈ ಸಂದರ್ಭದಲ್ಲಿ ಶ್ರೀ ಪ್ರಮೋದ್ ಮನೋಳಿ ಅವರು ಮಹಾಸಭಾದ ರಾಜ್ಯಾಧ್ಯಕ್ಷರಾದ ಅಶೋಕ್ ಹಾರನಹಳ್ಳಿ ಅವರ ಅಭಿನಂದನಾ ಸಮಾರಂಭಕ್ಕೆ ಎಲ್ಲ ವಿಪ್ರ ಬಾಂಧವರು ಆಗಮಿಸಿ ಕಾರ್ಯಕ್ರಮಕ್ಕೆ ಶೋಭೆ ತರಬೇಕೆಂದು ವಿನಂತಿಸಿಕೊಂಡರು. ಶ್ರೀ ಮಠದಲ್ಲಿ ಶ್ರೀ ಮುಕುಂದ, ವೆಂಕಟೇಶ್ ಕುಲಕರ್ಣಿ ಶ್ರೀ ರಾಘವೇಂದ್ರ ದರೂರ್ ಶ್ರೀ ಬಿದರಳ್ಳಿ ಶ್ರೀಮುರಳಿ, ಶ್ರೀ ಬೆಳಗಾವಕರ,ಶ್ರೀಕಾಂತ್ ಕುಲಕರ್ಣಿ ಇನ್ನೂ ಅನೇಕ ಭಕ್ತರು ಹಾಜರಿದ್ದರು