ಗಮಕ ಕ್ಷೇತ್ರದ ಸಾಧನೆಗಾಗಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಹೊಸಹಳ್ಳಿಯ ಅವಧಾನಿಗಳಾದ ಶ್ರೀ ಎಚ್ ಆರ್ ಕೇಶವಮೂರ್ತಿ ಅವರಿಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ಅವರ ಸ್ವಗೃಹ ಮತ್ತು ಅವರ ಊರಾದ ಹೊಸಹಳ್ಳಿ ಶಿವಮೊಗ್ಗೆಯಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ AKBMS ನ ಉಪಾಧ್ಯಕ್ಷರಾದ ಶ್ರೀ ನಟರಾಜ ಭಾಗವತ್ ಹಾಗು ಬ್ರಾಹ್ಮಣ ಸಮಾಜದ ಮುಖಂಡರಾದ ಶ್ರೀ ರಾಘವೇಂದ್ರ ಹಾಗು ಶ್ರೀ ರವಿಕುಮಾರ್ ನುಗ್ಗಿಮಕ್ಕಿ ಉಪಸ್ಥಿತರಿದ್ದರು.