ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ. ಶ್ರೀಯುತ ಅಶೋಕ್ ಹಾರ್ನಳ್ಳಿ ಯವರು. ಶ್ರೀ ವ್ಯಾಸರಾಯರ ಉತ್ತರ ಆರಾಧನೆಯಂದು.ಸುಕ್ಷೇತ್ರವಾದ ನವವೃಂದಾವನ ಗಡ್ಡೆಗೆ ಆಗಮಿಸಿ, ಗುರುಗಳಿಂದ ಸನ್ಮಾನ ಸ್ವಿಕರಿಸಿದರು.
ಗಂಗಾವತಿಯ ತಾಲೂಕು ಬ್ರಾಹ್ಮಣ ಸಮಾಜ ದ ವತಿಯಿಂದ ಕೂಡಾ ಇವರಿಗೆ ಗೌರವ ಸನ್ಮಾನವನ್ನು ತಾಲೂಕು ಬ್ರಾಹ್ಮಣ ಸಮಾಜದ ಸರ್ವಸದಸ್ಯರೆಲ್ಲರೊಡಗೂಡಿ. ಶ್ರೀ ನಾರಾಯಣ ರಾವ. ನೆತೃತ್ವದಲ್ಲಿ ನೆರವೇರಿಸಿದರು
ಇದೆ ಸಂದರ್ಭದಲ್ಲಿ ಸದಸ್ಯತ್ವ ಅಭಿಯಾನ ವನ್ನು ಪರಮ ಪೂಜ್ಯ ಗುರುಗಳಿಂದ ಪ್ರಾರಂಭ ಮಾಡಲಾಯಿತು.
ಇದೆ ಸಂದರ್ಭದಲ್ಲಿ ಶ್ರೀ ವಿ ಎಸ್ ನಾಯಕ ಹಾಗೂ ಶ್ರೀ ಎಂ ಆರ್ ವಿ ಪ್ರಸಾದ್
ಅವರಿಗೂ ಕೂಡಾ ಸನ್ಮಾನಿಸಲಾಯಿತು ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರುಗಿತು.
ನಾರಾಯಣ ರಾವ
ಗಂಗಾವತಿ