NEWS DETAILS

Image Description

ನವೀಕೃತ ಲಿಫ್ಟ್ ಉದ್ಘಾಟನಾ ಸಮಾರಂಭ

ನವೀಕೃತ ಲಿಫ್ಟ್ ಉದ್ಘಾಟನಾ ಸಮಾರಂಭ:

ದಿನಾಂಕ 04 /03 /2022  ರಂದು ಮಹಾಸಭಾದ ಕೇಂದ್ರ ಕಚೇರಿಯಲ್ಲಿ ನವೀಕೃತ ಲಿಫ್ಟ್ ಸೌಲಭ್ಯಕ್ಕೆ  ಮಹಾಸಭಾದ ಅಧ್ಯಕ್ಷರಾದ ಶ್ರೀ ಅಶೋಕ ಹಾರನಹಳ್ಳಿ ಅವರು ಚಾಲನೆ ನೀಡಿದರು. 

ವಂದನೆಗಳೊಂದಿಗೆ,
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ)