ಶಿಕ್ಷಣ ಪ್ರೇಮಿಗಳು ಹಾಗು ಕಲಘಟಗಿ ಬ್ರಾಹ್ಮಣ ಸಭಾದ ಅಧ್ಯಕ್ಷರಾದ ಶ್ರೀ ಶ್ರೀಧರ್ ಪಾಟೀಲ್ ಅವರು ಕಲಘಟಗಿಯಲ್ಲಿ ಮಹಾಸಭಾದ ಸದಸ್ಯತ್ವ ಅಭಿಯಾನಕ್ಕೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತ ಪಡಿಸಿದ್ದಾರೆ. ಈ ಸಂಧರ್ಭದಲ್ಲಿ ಮಹಾಸಭಾದ ಸಂಘಟನೆ ಹಾಗು ಸದಸ್ಯತ್ವ ಅಭಿಯಾನದ ರೂಪು ರೇಷೆಗಳ ಬಗ್ಗೆ ಮಹಾಸಭಾದ ಕಾರ್ಯಕಾರಿಣಿ ಸದಸ್ಯರಾದ ವಿಜಯ ನಾಡ ಜೋಶಿ ಅವರು ಶ್ರೀಧರ್ ಪಾಟೀಲ್ ಅವರೊಂದಿಗೆ ಸುದೀರ್ಘವಾಗಿ ಚರ್ಚಿಸಿದರು.
ವಂದನೆಗಳೊಂದಿಗೆ
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ).