ಶ್ರೀಮಠ ಹರಿಹರಪುರದಲ್ಲಿ ನಡೆಯಲಿರುವ ಮಹಾ ಕುಂಬಾಭಿಷೇಕ ಅಂಗವಾಗಿ ಕುಂಭಾಭಿಷೇಕದ ಕಾರ್ಯಕ್ರಮಗಳ ಬಗ್ಗೆ ಶ್ರೀಗಳವರ ಸಮ್ಮುಖದಲ್ಲಿ ಮಹಾ ಕುಂಬಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ಅಶೋಕ ಹಾರನಹಳ್ಳಿ ರವರು ಕಾರ್ಯಕ್ರಮದ ಬಗ್ಗೆ ಸುದೀರ್ಘವಾಗಿ ಚರ್ಚಿಸಿದರು ಗುರುಗಳ ಆಪ್ತ ಕಾರ್ಯದರ್ಶಿಗಳಾದ ರಘುನಾಥ ಶಾಸ್ತ್ರಿ ಮತ್ತು ಮಠದ ಮ್ಯಾನೇಜರ್ ಕೃಷ್ಣಮೂರ್ತಿ ಹಾಗೂ ರಾಘವೇಂದ್ರ ಭಟ್ ಉಪಸ್ಥಿತರಿದ್ದರು
ಇಂತಿ
ರಾಘವೇಂದ್ರ ಭಟ್
ರಾಜ್ಯ ಸಂಘಟನಾ ಕಾರ್ಯದರ್ಶಿಗಳು
Akbms