NEWS DETAILS

Image Description

ಭಾವಪೂರ್ಣ ಶ್ರದ್ಧಾಂಜಲಿ - ಬಿ.ವಿ. ಭಾನುಪ್ರಕಾಶ್ ನಿಧನ

ಭಾವಪೂರ್ಣ ಶ್ರದ್ಧಾಂಜಲಿ- ಬಿ.ವಿ. ಭಾನುಪ್ರಕಾಶ್ ನಿಧನ
ಕರ್ನಾಟಕ ವಿಧಾನ ಪರಿಷತ್ ಮಾಜಿ ಸದಸ್ಯರು, ಶಿವಮೊಗ್ಗ ಬ್ರಾಹ್ಮಣ ಸಮುದಾಯದ ಹಿರಿಯ ನಾಯಕರು, ಸಂಘ ಪರಿವಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಬಿ.ವಿ. ಭಾನುಪ್ರಕಾಶ್ ಅವರು ನಿಧನರಾಗಿದ್ದಾರೆ, ಈ ಸಂಧರ್ಭದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಾಗು ಮಹಾಸಭಾದ ಸಮಸ್ತ ಪದಾಧಿಕಾರಿಗಳು  ಮೃತರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು  ಪ್ರಾರ್ಥಿಸುತ್ತ ತೀವ್ರ ಸಂತಾಪವನ್ನು ವ್ಯಕ್ತಪಡಿಸಿರುತ್ತಾರೆ. ಅವರ ಇಡೀ ಜೀವನ ಸಮಾಜ ಸೇವೆಗೆ ಸಮರ್ಪಣೆ. ಅವರ ಕುಟುಂಬ ಮತ್ತು ಆಪ್ತ ವರ್ಗಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ