NEWS DETAILS

Image Description

ಹಾವೇರಿಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸದಸ್ಯತ್ವ ಅಭಿಯಾನಕ್ಕೆ ಹಾವೇರಿಯ ಸಮಸ್ತ ವಿಪ್ರ ಬಾಂಧವರಿಂದ ಚಾಲನೆಗೊಂಡಿತು.

ಹಾವೇರಿಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸದಸ್ಯತ್ವ ಅಭಿಯಾನಕ್ಕೆ ಹಾವೇರಿಯ ಸಮಸ್ತ ವಿಪ್ರ ಬಾಂಧವರಿಂದ ಚಾಲನೆಗೊಂಡಿತು ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಶ್ರೀ ಪ್ರಮೋದ್ ಮನೋಳಿ ಅವರು ಮಹಾಸಭಾದ ಎಲ್ಲ ಚಟುವಟಿಕೆಗಳನ್ನು ವಿವರಿಸಿ ರಾಜ್ಯಾಧ್ಯಕ್ಷರಾದ ಶ್ರೀ ಅಶೋಕ ಹಾರನಹಳ್ಳಿ ಅವರ ಕೈ ಬಲಪಡಿಸಿ ಹಾಗೂ ಮಹಾಸಭೆಯನ್ನು ಸದೃಢ ಗೊಳಿಸಲು ಸಮಾಜದ ಮುಖಂಡರುಗಳನ್ನು ಕೇಳಿ ಕೊಂಡರು. ಶ್ರೀ ಪ್ರಭಾಕರ್ ಮಂಗಳೂರು, ತಾಲೂಕ ಅಧ್ಯಕ್ಷರಾದ ಶ್ರೀ ವಸಂತ ಮೊಕ್ತಾಲಿ, ಶಂಕರ್ ಭಟ್ ಜೋಷಿ  ಶ್ರೀ ಬದಾಮಿ, ಬಳ್ಳಾರಿ ಉಮೇಶ್ ರಟ್ಟಿಹಳ್ಳಿ ಪುಣ್ಯವಂತ ಕಟ್ಟಿ ಭಗವಂತ ಕುಲಕರ್ಣಿ ಶ್ರೀ ಗಡಿಗಿ ಹಾಗೂ ಇನ್ನೂ ಅನೇಕ ವಿಪ್ರ ಮುಖಂಡರು ಸಭೆಯನ್ನು ನಡೆಸಿಕೊಟ್ಟರು ಹಾನಗಲ್ ತಾಲೂಕಿನ ಶ್ರೀ ರವಿ ಪುರೋಹಿತ್ ಗಿರೀಶ್ ದೇಶಪಾಂಡೆಯವರು ಸಂದರ್ಭದಲ್ಲಿ ಹಾಜರಿದ್ದರು.