ದಿನಾಂಕ 12/02/2024 ರಂದು ಶೃಂಗೇರಿಯಲ್ಲಿ ನಡೆದ ಅಭಿನಂದನಾ ಸಭೆಯಲ್ಲಿ ಅದ್ವೈತ ತತ್ವವಿಭೂಷಣ, ಗುರು ಸೇವಾಧುರೀಣ ಪದ್ಮಶ್ರೀ ಪುರಸ್ಕೃತ, ಶ್ರೀ ಶೃಂಗೇರಿ ಶಂಕರ ಮಠ ಪ್ರಧಾನ ಸಲಹೆಗಾರರು ಡಾ|| ಗೌರಿಶಂಕರ್ ಅವರಿಗೆ ಅವರು ಆಡಳಿತಕಾರಿಯಾಗಿ ಸೇವೆ ಸಲ್ಲಿಸಿದ ಅವಧಿಯ ಸೇವೆಯನ್ನು ಸ್ಮರಿಸಿ ನಡೆಸಿದ ಸನ್ಮಾನ ಸಮಾರಂಭದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ವತಿಯಿಂದ ಹಾಗು ಕರ್ನಾಟಕ ಶುಕ್ಲ ಯಜುರ್ವೇದ ಪರಿಷತ್ ವತಿಯಿಂದ ಮಹಾಸಭಾ ಉಪಾಧ್ಯಕ್ಷರಾದ ಸುಧಾಕರ ಬಾಬು ಅವರು ಹಾಗು ಮಹಾಸಭೆಯ ಕಾರ್ಯಕಾರಿ ಸಮಿತಿ ಸದಸ್ಯರಾದ ಸುನಿಲ್ ಲಕ್ಯ ಅವರು ಅವರ ಸೇವೆಯನ್ನು ಸ್ಮರಿಸಿ ಅಭಿನಂದಿಸಿ ಸನ್ಮಾನಿಸಿಸಿದರು .