ಮಹಾಸಭಾ ಉಪಾಧ್ಯಕ್ಷರಾದ ಶ್ರೀ ಛಾಯಾಪತಿ ಅವರು ತೃತೀಯ ವಿಪ್ರ ಮಹಿಳಾ ಸಮ್ಮೇಳನಕ್ಕೆ ತಮ್ಮ ದೇಣಿಗೆಯನ್ನು ಅಧ್ಯಕ್ಷರಾದ ಶ್ರೀ ಅಶೋಕ ಹಾರನಹಳ್ಳಿ ಅವರಿಗೆ ಹಸ್ತಾತಂತಿಸಿದರು, ಈ ಸಂದರ್ಭದಲ್ಲಿ ಮಹಾಸಭಾದ ಉಪಾಧ್ಯಕ್ಷರು , ಹಾಗೂ ಮಹಿಳಾ ಸಮ್ಮೇಳನದ ಆರ್ಥಿಕ ಸಮಿತಿಯ ಮುಖ್ಯಸ್ಥರಾದ ಶ್ರೀ ಸುಧಾಕರ ಬಾಬು ಅವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಇನ್ನಷ್ಟು ದೇಣಿಗೆಯನ್ನು ಸoಗ್ರಹಿಸಿ ಕೊಡುವುದಾಗಿ ಶ್ರೀ ಛಾಯಾಪತಿ ಅವರು ಭರವಸೆಯನ್ನು ನೀಡಿದರು.