NEWS DETAILS

Image Description

ಮುಂಬೈಯಲ್ಲಿ ಹೊರನಾಡ ಕನ್ನಡಿಗರ ವಿಪ್ರ ಮಹಾಸಭೆಯ ಸಭೆ

ಮುಂಬೈಯಲ್ಲಿ ಹೊರನಾಡ ಕನ್ನಡಿಗರ ವಿಪ್ರ ಮಹಾಸಭೆಯ ಸಭೆಯ. ಸಭೆಯು ಜರುಗಿತು. ಅಧ್ಯಕ್ಷತೆಯನ್ನು ಶ್ರೀ ನರೇಂದ್ರ ದೇಶಪಾಂಡೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ವಿಜಯ ನಾಡಜೋಶಿ ಹಾಗೂ ವಿಪ್ರ ಮುಖಂಡರು ಹುಬ್ಬಳ್ಳಿ ಧಾರವಾಡ ಮಹಾನಗರ್ ಜಿಲ್ಲ ಬಿಜೆಪಿ ಕೋಶ್ಯಾಧ್ಯಕ್ಷರಾದ ವಸಂತ ನಾಡಜೋಶಿ ಭಾಗವಹಿಸಿ ಹೊರನಾಡ ಕನ್ನಡಿಗ ವಿಪ್ರ ರನ್ನು ಉದ್ದೇಶಿಸಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸದಸ್ಯರಾಗಲು ವಿನಂತಿಸಿಕೊಂಡರು. ಸಭೆಯಲ್ಲಿ ಉತ್ತರ ಕರ್ನಾಟಕದ ಮುಂಬೈ ರವಾಸಿಗಳು ಮಾತೆಯರು ಯುವಕರು ಮುಖಂಡರು ಭಾಗವಹಿಸಿದ್ದರು ಸಭೆಯಲ್ಲಿ ಸದಸ್ಯರಾಗಲು  ಫಾರ್ಮುಲನ್ನು ವಿತರಿಸಿದರು ಅಧ್ಯಕ್ಷತೆ ವಹಿಸಿದ ಲಕ್ಷ್ಮಣ್ ದೇಶಪಾಂಡೆ (ನರೇಂದ್ರ ನರೇಂದ್ರ ಗ್ರಾಮ ಧಾರವಾಡ ಜಿಲ್ಲೆ, ಧಾರವಾಡ ತಾಲೂಕು)  ಮಾತನಾಡಿ ಪ್ರತಿಯೊಬ್ಬ ವಿಪ್ರ ಕನ್ನಡಿಗರು ಅಶೋಕ್ ಹಾರನಹಳ್ಳಿ ಅವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ಸಂಘಟನೆ ಆಗುತ್ತಿರುವ ಮಹಾಸಭಾ ಸದಸ್ಯರಾಗಬೇಕು ಎಂದು ವಿನಂತಿಸಿಕೊಂಡು ವೇದಿಕೆ ಮೇಲಿದ್ದ ಎಲ್ಲರೂ ತಾವೇ ಮೊದಲು ಸದಸ್ಯ ಆದರೂ ಮುಂಬೈ ಭಾಗದಲ್ಲಿ ನಾವು ಹೆಚ್ಚು ಸದಸ್ಯರನ್ನು ಮಾಡಿಕೊಳ್ಳುತ್ತೇವೆ ಉತ್ತರ ಕರ್ನಾಟಕದ ಬ್ರಾಹ್ಮಣರು ಈಗಲೂ ಕೂಡ ಅವರ ಆಧಾರಗಳು ಕರ್ನಾಟಕದಲ್ಲಿ ಇರುತ್ತವೆ ನಾವು ನಿಕಟ ಸಂಪರ್ಕ ಮಹಾಸಭಾ ಸಂಘಟನೆ ಮಾಡುತ್ತೇವೆ ಎಂದು ಆಶ್ವಾಸನೆ ಕೊಟ್ಟರು. ಸಭೆಯಲ್ಲಿ ಶ್ರೀಮತಿ ವೀಣಾ ಕುಲಕರ್ಣಿ. ಶ್ರೀ ವೆಂಕಟೇಶ ಕಬನೂರ. ಮು಼ಂ