ಮಹಾಸಭೆ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಅಶೋಕ ಹಾರನಹಳ್ಳಿ ಅವರು ಬಿಜಾಪುರದ ಸಮೀಪವಿರುವ ನಿಂಬಾಳದ ಶ್ರೀ ಗುರುದೇವ ರಾನಡೆ ಅವರು ವಾಸವಾಗಿದ್ದ ದಿವ್ಯ ಕ್ಷೇತ್ರ ಹಾಗೂ ಆಧ್ಯತ್ಮಾ ಭವನಕ್ಕೆ ಭೇಟಿ ಕೊಟ್ಟರು ಈ ಸಂದರ್ಭದಲ್ಲಿ ಮಹಾಸಭಾದ ಉಪಾಧ್ಯಕ್ಷರುಗಳಾದ ಶ್ರೀ ಹಿರಿಯಣ್ಣ ಸ್ವಾಮಿ,ಶ್ರೀ ಸುಧಾಕರ ಬಾಬು ಅವರು ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಅರುಣ್ ಹಿರಿಯಣ್ಣ ಶ್ರೀ ಕಾರ್ತಿಕ್ ಬಾಪಟ್ , ಶ್ರೀ ನಾಡ ಜೋಶಿ ಉಪಸ್ಥಿತರಿದ್ದರು .ಈ ಸಂದರ್ಭಲ್ಲಿ ಗುರೂಜಿ ಅವರ ಧಾರ್ಮಿಕ ಚಿಂತನೆ ಹಾಗೂ ಅವರ ಅಧ್ಯಯನ ಶೀಲತೆ ಅವರ ಜೀವನ ಕ್ರಮದ ಬಗ್ಗೆ ಅವರ ಮೊಮ್ಮಗ ಆಪ್ಟೆ ಅವರು ಎಲ್ಲರಿಗೂ ಪರಿಚಯಿಸಿದರು