ಕೋಲಾರದ ಬೆಮೆಲ್ ನಗರದ ಬ್ರಾಹ್ಮಣಸಂಘವು ಹಮ್ಮಿಕೊಂಡಿದ್ದ ವಿಷ್ಣುಸಹಸ್ರನಾಮಹೋಮ ಸಮಾರಂಭದಲ್ಲಿ ಬೆಮೆಲ್ ಮುಖ್ಯಸ್ಥರಾದ ಈಶ್ವರಭಟ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಸಂಘಟನಾ ಕಾರ್ಯದರ್ಶಿ ಅರುಣ್ ಹಿರಿಯಣ್ಣ, ಸಂಘದ ಅಧ್ಯಕ್ಷ ಶೇಷಗಿರಿರಾವ್ ಉಪಸ್ಥಿತರಿದ್ದರು. ಇದೇ ಸಮಯದಲ್ಲಿ ಶಿಕ್ಷಣದಲ್ಲಿ ಸಾಧನೆಗೈದ ಪ್ರತಿಭಾನ್ವಿತ ವಿಪ್ರ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.