ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ರಾಜ್ಯ ಮಹಿಳಾ ಸಂಚಾಲಕರಾಗಿ ಕೊಪ್ಪಳದ ವೈಷ್ಣವಿ ಹುಲಗಿ ಮತ್ತು ಸಹ ಸಂಚಾಲಕರಾಗಿ ಮಧುರಾ ಕರಣಂ ಮತ್ತು ಲತಾ ಮುಧೋಳ ಇವರನ್ನು ನೇಮಿಸಿ ರಾಜ್ಯ ಉಪಾಧ್ಯಕ್ಷರಾದ ಆನಂದ ಫಡ್ನವಿಸರವರು ನೇಮಕಾತಿ ಪತ್ರವನ್ನು ಕೊಟ್ಟರು.
ಈ ಸಂದರ್ಭದಲ್ಲಿ ಡಿ ಕೆ ಮುರಳೀಧರ್, ರಾಮರಾವ ಗಣಕಲ್, ವಿನೋದ್ ಕಕ್ಕೆರಿ, ಹನುಮಂತರಾವ ದೇಶಪಾಂಡೆ, ಗುರುರಾಜ ಜೋಶಿ, ಡಾ.ಕೆ.ಜಿ. ಕಲಕರ್ಣಿ ಇವರು ಉಪಸ್ಥಿತರಿದ್ದರು