NEWS DETAILS

Image Description

ಬೆಂಗಳೂರಿನ ಯಲಹಂಕದ ಬಿ.ಡಿ.ಕೆ. ಕಲ್ಯಾಣ ಮಂಟಪದಲ್ಲಿ  ವಿಶೇಷ ಅತಿಥಗಳಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯಾಧ್ಯಕ್ಷರಾದ ಅಶೋಕ್ ಹಾರನಹಳ್ಳಿ

ದಿನಾಂಕ 06/08/2023 ರಂದು ಬೆಂಗಳೂರಿನ ಯಲಹಂಕದ ಬಿ.ಡಿ.ಕೆ. ಕಲ್ಯಾಣ ಮಂಟಪದಲ್ಲಿ  ವಿಶೇಷ ಅತಿಥಗಳಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯಾಧ್ಯಕ್ಷರಾದ ಅಶೋಕ್ ಹಾರನಹಳ್ಳಿ , ಉಪಾಧ್ಯಕ್ಷರಾದ ಹಿರಣ್ಣಯ್ಯ ಸ್ವಾಮಿ , ವೈ.ಎ.ಸುಧಾಕರ್ ಬಾಬು , ಕಾರ್ತಿಕ್ ಬಾಪಟ್ , ಶಂಕರ್ ಪ್ರಸಾದ್ , ಬಿ.ಕೆ. ಪ್ರಕಾಶ್ ಭಾರಧ್ವಾಜ್ ಇತರ ಪದಾಧಿಕಾರಿಗಳು ಯಲಹಂಕ ತಾಲ್ಲೂಕು ಬ್ರಾಹ್ಮಣ ಸಮಾಜದ ವತಿಯಿಂದ ಆಯೋಜಿಸಿದ ಶ್ರೀ ಲಲಿತಾ ಲಕ್ಷಾರ್ಚನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು .
ಈ ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸದಸ್ಯತ್ವದ ಅಭಿಯಾನಕ್ಕೆ ವಿಪ್ರರಿಂದ ಅಭೂತಪೂರ್ವ ಪ್ರತಿಕ್ರಿಯೆ ದೊರಯಿತು.