ದಿ16/7/23ರಂದು jp ನಗರ ಅಕ್ಷಯ ವಿಪ್ರ ಮಹಾಸಭಾದ ವಾರ್ಷಿಕ ಸ. ಸ .ಸಭೆ ಇತ್ತು ಅಧ್ಯಕ್ಷರ ಸೂಚನೆ ಮೇರೆಗೆ ಮಹಾಸಭಾ ಪ್ರತಿನಿಧಿಯಾಗಿ ಭಾಗವಹಿಸಿ ಮಹಾಸಭಾ ಪರವಾಗಿ ಸಮ್ಮಾನ ಸ್ವೀಕರಿಸಿ ಅವರ ಅಪೇಕ್ಷೆಯ ಮೇರೆಗೆ ಮಹಾಸಭಾದ ಇತ್ತೀಚಿನ ಬೆಳವಣಿಗೆ, ಚಟುವಟಿಕೆ , ವಿವಿಧ ಪ್ರಕಲ್ಪಗಳ ಗುರಿ ಸಾಧನೆ ಹೀಗೆ ಮಹಾಸಭಾದ ವಿಹಂಗಮ ನೋಟ ತಿಳಿಸಿ ಕೊಡಲಾಯಿತು. ಸಂಸದ ಸೂರ್ಯರವರು ಉಪಸ್ಥಿತರಿದ್ದರು.