ನೂತನವಾಗಿ ಆಯ್ಕೆಯಾದ ಸವದತ್ತಿ ಶಾಸಕ ಶ್ರೀ ವಿಶ್ವಾಸ ವೈದ್ಯ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಶ್ರೀ ಅಶೋಕ ಹಾರನಹಳ್ಳಿ ಅವರನ್ನು ಭೇಟಿ ಮಾಡಿದರು.
ನೂತನವಾಗಿ ಆಯ್ಕೆಯಾದ ಸವದತ್ತಿ ಶಾಸಕ ಶ್ರೀ ವಿಶ್ವಾಸ್ ವೈದ್ಯ ಇವರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಶ್ರೀ ಅಶೋಕ್ ಹಾರನಹಳ್ಳಿ ಅವರನ್ನು ಭೇಟಿ ಮಾಡಿ ಸಮಾಲೋಚಿಸಿದರು ಈ ಸಂದರ್ಭದಲ್ಲಿ ಅಧ್ಯಕ್ಷರು ಮಹಾಸಭೆಯ ಪರವಾಗಿ ಶಾಸಕರಾದ ವಿಶ್ವಾಸ್ ವ್ಯದ್ಯ ಇವರಿಗೆ ಶುಭ ಕೋರಿದರು.