NEWS DETAILS

Image Description

ದಿನಾಂಕ 02/04/2023 ರಂದು ಮಂಡ್ಯ ಜಿಲ್ಲಾ ಬ್ರಾಹ್ಮಣ ಸಭಾ ವತಿಯಿಂದ ಮಂಡ್ಯ ನಗರದಲ್ಲಿ ಲೋಕ ಕಲ್ಯಾಣಾರ್ಥವಾಗಿ ದಶ ಲಕ್ಷ್ಯ ಗಾಯತ್ರಿ ಜಪ ಹಾಗು ಲಕ್ಷ ಗಾಯತ್ರಿ ಜಪ ಹೋಮ

ದಿನಾಂಕ 02/04/2023 ರಂದು ಮಂಡ್ಯ ಜಿಲ್ಲಾ ಬ್ರಾಹ್ಮಣ ಸಭಾ ವತಿಯಿಂದ ಮಂಡ್ಯ ನಗರದಲ್ಲಿ  ಲೋಕ ಕಲ್ಯಾಣಾರ್ಥವಾಗಿ ದಶ ಲಕ್ಷ್ಯ ಗಾಯತ್ರಿ ಜಪ ಹಾಗು ಲಕ್ಷ ಗಾಯತ್ರಿ ಜಪ ಹೋಮವನ್ನು ಅತ್ಯಂತ ಶ್ರದ್ದೆ ಹಾಗು  ಭಕ್ತಿಯಿಂದ ನೆರವೇರಿಸಲಾಯಿತು , ಕಾರ್ಯಕ್ರಮದಲ್ಲಿ  ಶ್ರೀ ಶ್ರೀ ಅವಧೂತ  ಅರ್ಜುನ  ಗುರೂಜಿ ಅವರು ಹಾಗು   ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕರಾದ  ವೇದ ಬ್ರಹ್ಮ ಶ್ರೀ ಭಾನು ಪ್ರಕಾಶ ಶರ್ಮ ಅವರು ಮಹಾಸಭಾದ ಅಧ್ಯಕ್ಷರಾದ ಶ್ರೀ ಅಶೋಕ ಹಾರನಹಳ್ಳಿ ಅವರು , ಮಹಾಸಭಾದ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ರಾಘವೇಂದ್ರ ಭಟ್ ಸಹ  ಕಾರ್ಯದರ್ಶಿಗಳಾದ ಶ್ರೀ ಮುರಳೀಧರ್ ಅವರು , ಮಂಡ್ಯ  ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರು ಹಾಗು ಕಾರ್ಯಕಾರಿಣಿ ಸದಸ್ಯರು ಹಾಗು ಜಿಲ್ಲೆಯ ವಿಪ್ರ ಬಂಧುಗಳು ಭಾಗವಹಿಸಿದ್ದರು.