NEWS DETAILS

Image Description

ಹಿರಿಯ ವಕೀಲರಾದ ಶ್ರೀ M N ಶೇಷಾದ್ರಿ ಅವರು ನಿವೃತ್ತ ಮುಖ್ಯ ನ್ಯಾಯ ಮೂರ್ತಿಗಳಾದ ಶ್ರೀ M N ವೆಂಕಟಾಚಲಯ್ಯ ಅವರ ಸಮ್ಮುಖದಲ್ಲಿ ಅವರ ಆಶೀರ್ವಾದ ಪಡೆದು ಮಹಾಸಭಾದ ಸಮಾಜಮುಖಿ ಚಟುವಟಿಕೆಗಳಿಗೆ 10 ಲಕ್ಷ ರೂಪಾಯಿಗಳ ದೇಣಿಗೆಯನ್ನು ನೀಡಿದರು.

ಇಂದು ಸಂಜೆ ಹಿರಿಯ ವಕೀಲರಾದ ಶ್ರೀ  M N ಶೇಷಾದ್ರಿ ಅವರು ನಿವೃತ್ತ ಮುಖ್ಯ ನ್ಯಾಯ  ಮೂರ್ತಿಗಳಾದ ಶ್ರೀ M N ವೆಂಕಟಾಚಲಯ್ಯ ಅವರ ಸಮ್ಮುಖದಲ್ಲಿ ಅವರ ಆಶೀರ್ವಾದ ಪಡೆದು ಮಹಾಸಭಾದ ಸಮಾಜಮುಖಿ ಚಟುವಟಿಕೆಗಳಿಗೆ 10 ಲಕ್ಷ ರೂಪಾಯಿಗಳ ದೇಣಿಗೆಯನ್ನು ನೀಡಿರುತ್ತಾರೆ,  ಅವರಿಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ತುಂಬು ಹೃದಯದಿಂದ ಕೃತಜ್ಞತೆ ಸಲ್ಲಿಸುತ್ತದೆ, ಈ ಸಂದರ್ಭದಲ್ಲಿ ಮಹಾಸಭಾ ಪ್ರಮುಖರಾದ ಶಿವಶಂಕರ, ಅರುಣ್ ಹಿರಿಯಣ್ಣ,ಖಜಾಂಚಿಗಳಾದ ವೆಂಕಟೇಶ್ ನಾಯಕ್ , ಮಹಾಸಭಾ ಜಂಟಿ ಕಾರ್ಯದರ್ಶಿ ಕಾರ್ತಿಕ್  ಬಾಪಟ್  ಉಪಸ್ಥಿತರಿದ್ದರು,ಅಧ್ಯಕ್ಷರು -ಶ್ರೀ ಅಶೋಕ ಹಾರನಹಳ್ಳಿ , ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ)