ವಿದ್ವಾನ್ ಶ್ರೀ Dr KG ಸುಬ್ರಾಯ ಶರ್ಮ ಅವರ 75 ನೆ ವರ್ಷದ ಶುಭ ಸಂಧರ್ಬದಲ್ಲಿ ಅಖಿಲ ಕರ್ನಾಟಕ ಮಹಾ ಸಭಾ ವತಿಯಿಂದ "ವೇದ ವಿದ್ಯಾ ನಿಧಿ" ಪ್ರಶಸ್ತಿ ಇಂದು 31 ಡಿಸೆಂಬರ್ ಅಂದು ಬೆಂಗಳೂರಿನಲ್ಲಿ ನೀಡಲಾಯಿತು. ಈ ಸಮಾರಂಭದ ಅಧ್ಯಕ್ಷತೆಯನ್ನು ಅದ್ವೈತ ವಾಚಸ್ಪತಿ ಶ್ರೀ ಪಾವಗಡ ಪ್ರಕಾಶ್ ಅವರು ವಹಿಸಿದ್ದರು. ಬಬ್ಬೂರಕಮ್ಮಿ ರಾಜ್ಯ ಸಂಘದ ಅಧ್ಯಕ್ಷರಾದ ಶ್ರೀ Dr AV ಪ್ರಸನ್ನ ಮತ್ತು ವಿಖ್ಯಾತ ವಾಗ್ಮಿಗಳಾದ ಶ್ರೀ ಚಕ್ರವರ್ತಿ ಸೂಲಿಬೆಲೆ ಅವರೂ ಭಾಗವಹಿಸಿದ್ದರು.