ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷರಾದ ಶ್ರೀ ಅಶೋಕ ಹಾರನಹಳ್ಳಿ ಅವರು ಧಾರವಾಡದ ಶಂಕರಾಚಾರ್ಯ ಪಾಠಶಾಲೆ ಆವರಣದಲ್ಲಿ ನಡೆದ ಋಗ್ವೇದ ಸಂಹಿತಾ ಮಹಾಯಾಗದಲ್ಲಿ ಪಾಲ್ಗೊಂಡರು.
ಅವರೊಡನೆ ಶ್ರೀ ರಾಘವೇಂದ್ರ ಭಟ್, ಶ್ರೀ ವಿಶ್ವೇಶ್ವರ ಭಟ್, ಶ್ರೀ ಭಾನುಪ್ರಕಾಶ್ ಶರ್ಮಾ, ಶ್ರೀ ಕಾರ್ತಿಕ್ ಬಾಪಟ್, ಶ್ರೀ ಪ್ರಮೋದ್ ಮುನೋಲಿ, ಶ್ರೀ ಸುಧಾಕರ ಬಾಬು, ಶ್ರೀ ಜಯಸಿಂಹ ಶತ್ರುಘ್ನ ಅವರೂ ಸಹ ಭಾಗವಹಿಸಿದರು.