ನಾಡಿನ ಪ್ರಖ್ಯಾತ ವಿದ್ವಾಂಸರು, ಜ್ಞಾನನಿಧಿ, ಪಂಡಿತ ಜಯತೀರ್ಥಾಚಾರ್ಯ ವಾಸುದೇವಾಚಾರ್ಯ ಮಳಗಿ ಅವರ ಧಾರವಾಡದ ಮನೆಗೆ ಗುರುವಾರ ಭೇಟಿ ನೀಡಿ, ಗೌರವ ಸಲ್ಲಿಸಿ, ಆಚಾರ್ಯರ ಮಕ್ಕಳಿಗೆ ಸಾಂತ್ವನ ಹೇಳಿದೆ. ಪಂ.ಮಳಗಿ ಆಚಾರ್ಯರ ಅಗಲಿಕೆಯಿಂದ ನಾಡು, ನುಡಿ ಬಡವಾಗಿದೆ. ಬ್ರಾಹ್ಮಣ ಸಮಾಜದ ಅಮೂಲ್ಯ ಆಸ್ತಿ ಕಳೆದುಕೊಂಡಂತಾಗಿದೆ..
ಅ.ಕ.ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ಪ್ರಮೋದ ಮನೋಳಿ, ಕಾರ್ಯಕಾರಿ ಸಮಿತಿ ಸದಸ್ಯರೂ, ಮಾಜಿ ಮಹಾಪೌರರಾದ ಹನುಮಂತ ಡಂಬಳ ನನ್ನೊಟ್ಟಿಗಿದ್ದರು... ಶ್ರಿ ಅಶೋಕ ಹಾರನಹಳ್ಳಿ AKBMS