NEWS DETAILS

Image Description

ಇಂದು ಶ್ರೀ ರಾಮಾನುಜಾಚಾರ್ಯರ 216 ಅಡಿಯ,"ಸಮಾನತೆಯ ಪ್ರತಿಮೆ " ಲೋಕಾರ್ಪಣೆ ಆಗುತ್ತಿರುವುದು ನಮೆಲ್ಲರಿಗೂ ಸಂತಸ ತಂದಿದೆ.ಇಂದು ರಾಮಾನುಜಾಚಾರ್ಯರ 216 ಅಡಿಯ,"ಸಮಾನತೆಯ ಪ್ರತಿಮೆ " ಲೋಕಾರ್ಪಣೆ ಆಗುತ್ತಿರುವುದು ನಮೆಲ್ಲರಿಗೂ ಸಂತಸ ತಂದಿದೆ.

ನೂರಿಪ್ಪತ್ತು ಸಂವತ್ಸರಗಳು ಧರ್ಮ ಬೋಧನೆಯನ್ನು ಮಾಡುತ್ತಾ ವಿಶಿಷ್ಟಾದ್ವೈತವನ್ನು ಪ್ರತಿಪಾದಿಸಿ, ಓಂ ನಮೋ ನಾರಾಯಣಾಯ ನಮಃ ಎನ್ನುವ ಅಷ್ಟಾಕ್ಷರಿ ಮಂತ್ರವನ್ನು ಉಪದೇಶಿಸಿದ ಮಹಾನ್ ಸಂತ ಶ್ರೀ ರಾಮಾನುಜಾಚಾರ್ಯರರು. ಇಂದು ಅವರ 216 ಅಡಿಯ,"ಸಮಾನತೆಯ ಪ್ರತಿಮೆ "  ಲೋಕಾರ್ಪಣೆ ಆಗುತ್ತಿರುವುದು ನಮೆಲ್ಲರಿಗೂ ಸಂತಸ ತಂದಿದೆ. ಈ ಮಹತ್ಕಾರ್ಯದಲ್ಲಿ ಕೈ ಜೋಡಿಸಿದ ಸಮಸ್ತ ಭಕ್ತಗಣಕ್ಕೆ ಹಾಗು ಪ್ರತಿಮೆಯನ್ನು ಅನಾವರಣಗೊಳಿಸಿದ  ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ ಧನ್ಯವಾದಗಳು.
ಶ್ರೀ ಅಶೋಕ ಹಾರನಹಳ್ಳಿ,
ಅಧ್ಯಕ್ಷರು,ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ).