ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಯಚೂರು ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ವಿಪ್ರಶ್ರೀ ಪ್ರಧಾನ ಕಾರ್ಯಕ್ರಮ ಸಿದ್ದರಾಮ ಜಂಬಲದಿನ್ನಿ ರಂಗಮಂದಿರ ರಾಯಚೂರು
ಶ್ರೀ ನರಸಿಂಗರಾವ್ ದೇಶಪಾಂಡೆ, ಶ್ರಿ ರಾಜ ಅಮರೇಶ್ವರ ನಾಯ್ಕ ರಾಯಚೂರು ಲೋಕಸಭಾ ಸದಸ್ಯರು, ಶ್ರೀ ಶಿವರಾಜ್ ಪಾಟೀಲ್ ರಾಯಚೂರು ನಗರ ಶಾಸಕರು, ಶ್ರಿ ಬಸನಗೌಡ ದದ್ದಲ್, ರಾಯಚೂರು ಗ್ರಾಮೀಣ ಶಾಸಕರು,ಶ್ರಿ ಎಸ್ ಎಸ್ ಭೋಸರಾಜು ಉಪಸ್ಥಿತರಿದ್ದರು