ಅಖಿಲ ಕರ್ಣಾಟಕ ಬ್ರಾಹ್ಮಣ ಸಭಾ ವತಿಯಿಂದ ಚಾತುರ್ಮಾಸದ ಸಂಧರ್ಬದಲ್ಲಿ ಮಂತ್ರಾಲಯದ ಶ್ರೀ ಶ್ರೀ ಸುಬುದೇಂದ್ರ ತೀರ್ಥ ಸ್ವಾಮೀಜಿಯವರಿಗೆ ಭಿಕ್ಷಾ ಸಮರ್ಪಣೆ ಮಾಡಲಾಯಿತು. I ಸಂದರ್ಭದಲ್ಲಿ ಉಪಾಧ್ಯಕ್ಷರಾದ Dr ಆನಂದ ತೀರ್ಥ ಫಡ್ನಿಸ್ , ಹಿರಿಯರಾದ ನರಸಿಂಗರಾವ್ ದೇಶಪಾಂಡೆ, ಶ್ರಿ ಮುರಳೀಧರ್, ಶ್ರಿ ರಾಘವೇಂದ್ರ ಚೂಡಾಮಣಿ ಮತ್ತು ಇತರೆ ಗಣ್ಯರು ಉಪಸ್ಥತರಿದ್ದರು