Akbms ನ ಗಾಯತ್ರಿ ಭವನದಲ್ಲಿ ಈ ದಿನ ಅಂದರೆ 4 ಆಗಸ್ಟ್ ನ ದಿನ ವ್ಯಾಪಾರಿ ಮತ್ತು ಕೈಗಾರಿಕಾ ಕ್ಷೇತ್ರದ ಪ್ರಮುಖರ ಜೊತೆ ಸಮಾಲೋಚನೆ ನಡೆಸಲಾಯಿತು. ಮುಂದಿನ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು